ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಪ್ರಕಟ: ಯಾರಿಗೆ ಯಾವ ಜಿಲ್ಲೆಯ ಜವಾಬ್ದಾರಿ
ಸಮ್ಮಿಶ್ರ ಸರಕಾರ ರಚನೆಯಾಗಿ ಎರಡು ತಿಂಗಳುಗಳೇ ಕಳೆದರೂ ಜಿಲ್ಲಾ ಉಸ್ತುವಾರಿ ಸಚಿವರುಗಳನ್ನು ನೇಮಿಸದೆ ಇರುವುದು ತೀವ್ರ ಕಂಡನೆಗೆ ಗುರಿಯಾಗಿತ್ತು. ಈ ಸಂಬಂದ ಎರಡು ಪಕ್ಷಗಳು ಚರ್ಚಿಸಿ ಒಮ್ಮತದ ನಿರ್ದಾರಕ್ಕೆ ಬಂದು ಇಂದು ಜಿಲ್ಲಾ ಉಸ್ತುವಾರಿ ಸಚಿವರುಗಳ ಪಟ್ಟಿಯನ್ನು ಪ್ರಕಟಿಸಿದೆ.
ಪಟ್ಟಿ ಪ್ರಕಟವಾಗಿದ್ದು ನಾಲ್ವರು ಕಾಂಗ್ರೆಸ್ ಶಾಸಕರಿಗೆ ಎರಡೆರಡು ಜಿಲ್ಲೆಗಳನ್ನು ನಿಡಲಾಗಿದ್ದು, ಇನ್ನು 21 ಜಿಲ್ಲೆಗಳು ಕಾಂಗ್ರೆಸ್ ಮತ್ತು 9 ಜಿಲ್ಲೆಗಳು ಜೆಡಿಎಸ್ ನ ಪಾಲಾಗಿವೆ. ಇನ್ನುಳಿದಂತೆ ಉಳಿದ ಜಿಲ್ಲೆಗಳ ಉಸ್ತುವಾರಿ ಸಚಿವರುಗಳ ಪಟ್ಟಿ ಈ ಕೆಳಗಿನತಿದೆ:
ಜಿ. ಪರಮೇಶ್ವರ್ ಬೆಂಗಳೂರು ನಗರ ಹಾಗೂ ತುಮಕೂರು
ಡಿ.ಕೆ. ಶಿವಕುಮಾರ್ ರಾಮನಗರ ಹಾಗೂ ಬಳ್ಳಾರಿ
ಕೃಷ್ಣ ಬೈರೇಗೌಡ ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ
ಅರ್. ವಿ. ದೇಶಪಾಂಡೆ ಉತ್ತರಕನ್ನಡ ಮತ್ತು ಧಾರವಾಡ
ಕೆ.ಜೆ. ಜಾರ್ಜ್ ಚಿಕ್ಕಮಂಗಳೂರು
ರಮೇಶ ಜಾರಕಿಹೊಳಿ ಬೆಳಗಾವಿ
ಶಿವಾನಂದ ಪಾಟಿಲ್ ಬಾಗಲಕೋಟೆ
ಪ್ರಿಯಾಂಕ್ ಖರ್ಗೆ ಕಲಬುರ್ಗಿ
ರಾಜಶೇಕರ್ ಬಿ ಪಾಟಿಲ್ ಯಾದಗಿರಿ
ವೆಂಕಟರಮಣಪ್ಪ ಚಿತ್ರದುರ್ಗ
ಎನ್. ಎಚ್. ಶಿವಶಂಕರರೆಡ್ಡಿ ಚಿಕ್ಕಬಳ್ಳಾಪುರ
ಯು.ಟಿ. ಖಾದರ್ ದಕ್ಷಿಣ ಕನ್ನಡ
ಸಿ. ಪುಟ್ಟರಂಗ ಶೆಟ್ಟಿ ಚಾಮರಾಜನಗರ
ಜಮೀರ್ ಅಹಮದ್ ಖಾನ್ ಹಾವೇರಿ
ಜಯಮಾಲಾ ಉಡುಪಿ
ಆರ್. ಶಂಕರ್ ಕೊಪ್ಪಳ
ಎನ್. ಮಹೇಶ್ ಗದಗ
ವೆಂಕಟರಾವ್ ನಾಡಗೌಡ ರಾಯಚೂರು
ಎಸ್. ಆರ್. ಶ್ರೀನಿವಾಸ್ ದಾವಣಗೆರೆ
ಸಾ.ರಾ. ಮಹೇಶ ಕೊಡಗು
ಸಿ.ಎಸ್. ಪುಟ್ಟರಾಜು ಮಂಡ್ಯ
ಬಂದ್ಯಪ್ಪ ಕಾಶಂಪುರ್ ಬೀದರ್
ಎಚ್.ಡಿ.ರೇವಣ್ಣ ಹಾಸನ
ಡಿ.ಸಿ.ತಮ್ಮಣ್ಣ ಶಿವಮೊಗ್ಗ
ಎಮ್.ಸಿ. ಮನಗೋಳಿ ವಿಜಯಪುರ
ಜಿ.ಟಿ. ದೇವೇಗೌಡ ಮೈಸೂರು
YOU MAY ALSO LIKE
No comments