Breaking News

ಗ್ರೇಟ್ ಇಂಡಿಯನ್ ಸೆಲ್ ನಲ್ಲಿ ಖರೀದಿಸಲೇಬೇಕಾದ ಸ್ಮಾರ್ಟ್ ಗ್ಯಾಡ್ಜೆಟ್ ಗಳು..!

ಭಾರತದಲ್ಲಿ ಈಗ ಅಮೆಜಾನ್ ಮತ್ತು ಪ್ಲಿಪ್ ಕಾರ್ಟ್ ಎರಡೂ ಇ-ಕಾಮರ್ಸ್ ಜಾಲತಾಣಗಳು  ವಿಶೇಷ ಮಾರಾಟ ದಿನವನ್ನು ಆಚರಿಸುತ್ತಿವೆ. ಈ ಸಂದರ್ಭದಲ್ಲಿ ವಿಶೇಷ ರೀಯಾಯತಿಯನ್ನು ಘೋಷಿಸಿದ್ದು, ಅವಶ್ಯವಿರುವ ವಸ್ತುಗಳನ್ನು ಖರೀದಿಸಲು ಸರಿಯಾದ ಸಮಯವಾಗಿದೆ.

TVs & Appliances

ಇಲ್ಲಿ ನಾವು ಕೆಲವು ವಿಶೇಷ ಗ್ಯಾಡ್ಜೆಟ್ ಗಳನ್ನೂ ಪರಿಚಯಿಸುತ್ತಿದ್ದೇವೆ. ಅವುಗಳು ನಿಮಗೆ ಇಷ್ಟವಾಗುತ್ತವೆ ಎಂದು ಬಾವಿಸುತ್ತೇವೆ. 

ಜೆಬಿಎಲ್  ಗೋ ಪೋರ್ಟೆಬಲ್  ವೈರ್ ಲೆಸ್ ಸ್ಪೀಕರ್ 

ಜೆಬಿಎಲ್ ನ ಉತ್ತಮ ದರ್ಜೆಯ ಚಿಕ್ಕದಾದ ಮತ್ತು ವಿವಿದ ಬಣ್ಣಗಳನ್ನು ಹೊಂದಿರುವ ಬ್ಲೂಟೂತ್ ಮೂಲಕ ಕನೆಕ್ಟ್ ಮಾಡಬಹುದಾದ ಸ್ಪೀಕರ್ ಅಮೆಝೋನ್ನಲ್ಲಿ ಲಭ್ಯವಿದೆ. ಇದನ್ನು ಚಾರ್ಜ್ ಮಾಡಬಹುದಾಗಿದ್ದು ಸುಮಾರು 5 ಗಂಟೆಗಳ ಕಾಲ ಕೆಲಸ ಮಾಡಬಹುದಾಗಿದೆ. ಇದು ಹೆಚ್ ಡಿ ಕ್ವಾಲಿಟಿಯ ಸೌಂಡನ್ನು ನೀಡುತ್ತದೆ ಮತ್ತು ಹ್ಯಾಂಡ್ ಪ್ರಿ ಕಾಲಿಂಗ್ ಸೌಲಭ್ಯವನ್ನು ನೀಡುತ್ತದೆ. ಇದರಲ್ಲಿ 3.5 ಆಡಿಯೋ ಜಾಕ್ ಮತ್ತು ಯು ಎಸ್ ಬಿ ಪೋರ್ಟ್ ಸಹ ಇದೆ. ಇದು ಕೇವಲ ರೂ. 1400/- ಕ್ಕೆ ಲಭ್ಯವಿದೆ. ಇದನ್ನು ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ...


ಎಂಐ  ಬ್ಯಾಂಡ್ -3

ಇದು ಕೇವಲ 1998/-ಗಳಿಗೆ ದೊರೆಯುವ ಅತ್ಯುತ್ತಮ ಫಿಟ್ನೆಸ್ ಟ್ರಾಕರ್ ಗ್ಯಾಜೆಟ್ ಆಗಿದೆ. ಇದು ಓ ಎಲ್ ಇ ಡಿ  ಟಚ್ ಸ್ಕ್ರೀನ್ ಆಗಿದ್ದು, ಕಾಲ್, ನೋಟಿಫಿಕೇಶನ್ ಮತ್ತು ಫೋನ್ ಲಾಕ್ ಅವಕಾಶವನ್ನು ನೀಡುತ್ತದೆ. ಇದು ಅತ್ಯುತ್ತಮ ಫಿಟ್ನೆಸ್ ಟ್ರಾಕರ್ ಆಗಿದ್ದು, ಹೃದಯ ಬಡಿತವನ್ನು ಲೆಕ್ಕವಿಡುತ್ತದೆ. 20 ದಿನಗಳ ಲಾಂಗ್ ಬ್ಯಾಟರಿ ಲೈಫನ್ನು ನೀಡುತ್ತದೆ. ಇದನ್ನು ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ...


ಸೋನಿ ವೈರಲೆಸ್ಸ್ ಹೆಡ್ಫೋನ್ಸ್ 

ಅತ್ಯುತ್ತಮ ದರ್ಜೆಯ ಹೆಡ್ಫೋನ್ ಇದಾಗಿದ್ದು, ಬಾಸ್ ಸೌಂಡನ್ನು ಇಷ್ಟ ಪಡುವವರಿಗಾಗಿಯೇ ತಯಾರಿಸಲಾಗಿದೆ. ಇದು ಅತ್ಯುತ್ತಮ ಕ್ವಾಲಿಟಿಯನ್ನು ಹೊಂದಿದ್ದು, ಹೆಚ್ ಡಿ ಸೌಂಡ್ ನೀಡುತ್ತದೆ. ಇದನ್ನು ಖರೀದಿಸಲು ರೂ. 5,990/- ನೀಡಬೇಕಾಗುತ್ತದೆ. ಉತ್ತಮವಾಗಿ ಕಿವಿಯನ್ನು ಕವರಮಾಡಿಕೊಂಡು ಕುಳಿತುಕೊಳ್ಳುತ್ತದೆ. ಇದರಿಂದ ಕಿವಿಗಳಿಗೆ ಯಾವುದೇ ನೋವು ಉಂಟಾಗುವುದಿಲ್ಲ.  30 ಗಂಟೆಗಳ ಬ್ಯಾಟರಿ ಲೈಫ್ ಹೊಂದಿದೆ. ಇದನ್ನು ಇಲ್ಲಿ ಕ್ಲಿಕ್ ಮಾಡುವ ಮೂಲಕ ಖರೀದಿ ಪೇಜ್ ಗೆ ಹೋಗಬಹುದು.

ಸಿಸ್ಕಾ ಸ್ಮಾರ್ಟ್ ಲೈಟ್ 

ಇದು ನೋಡಲು ಸಾಮಾನ್ಯ ಬಲ್ಪ್ ಗಳಂತೆಯೇ ಕಾಣುತ್ತದೆ. ಆದರೆ ಇವುಗಳು ಕಲರ್ ಚೇಂಜಿಂಗ್ ಲೈಟ್ ಗಳಾಗಿವೆ. ಇವುಗಳನ್ನು ಮೊಬೈಲ್ ಮೂಲಕ ನಿಯಂತ್ರಿಸಬಹುದಾಗಿದ್ದು, ಮಲಗುವ ಕೋಣೆಗಳಲ್ಲಿ ವಿವಿಧ ಬಣ್ಣಗಳ ಲೈಟ್ ಪಡೆಯಬಹುದಾಗಿದೆ. ಇವು ಕೇವಲ ರೂ. 1,299/-ಕ್ಕೆ ಲಭ್ಯವಿದೆ. ಇದನ್ನು ಅಮೆಜಾನ್ ನಲ್ಲಿ ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.


ಇಂದಿನ ಜಮಾನಾದಲ್ಲಿ ಮಕ್ಕಳಿಂದ ಹಿರಿಯವರವರೆಗೂ ಇಷ್ಟಪಡುವ ಸಣ್ಣ ಗ್ಯಾಡ್ಜೆಟ್ಗಳನ್ನು ಪರಿಚಯಿಸುವ ಸಣ್ಣ ಪ್ರಯತ್ನ ನಮ್ಮದಾಗಿತ್ತು. ಇವುಗಳು ಇಷ್ಟವಾದರೆ ಈ ಹಬ್ಬಗಳ ಸಂದರ್ಭದಲ್ಲಿ ಆಫರ್ ನೀಡುತ್ತಿರುವ ವೇಳೆಯಲ್ಲಿ ಖರೀದಿಸುವುದು ಉತ್ತಮವೆಂದು ನಮ್ಮ ಅಭಿಪ್ರಾಯ. 




SPONSORED CONTENT



No comments