ನಿಮ್ಮ ಡೆಬಿಟ್ ಕಾರ್ಡ್ ಹಳೆಯದಾಗಿದ್ದರೆ ತಕ್ಷಣ ಬದಲಿಸಿ..
ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಐಸಿಐಸಿಐ ಬ್ಯಾಂಕ್, ಎಕ್ಸಿಸ್ ಬ್ಯಾಂಕಿನಂತಹ ವಾಣಿಜ್ಯ ಬ್ಯಾಂಕುಗಳು ಗ್ರಾಹಕರಾಗಿದ್ದರೆ, ನಿಮ್ಮ ಡೆಬಿಟ್ ಕಾರ್ಡ್ ಗಳನ್ನು ಬದಲಾಯಿಸಲು ಇದು ಒಂದು ಮಾಹಿತಿಯ ಲೇಖನ.
ಆರ್ ಬಿ ಐನ ಸೂಚನೆಯ ಮೇರೆಗೆ ತಮ್ಮ ಡೆಬಿಟ್ ಕಾರ್ಡ್ ಗಳ ಭದ್ರತೆಯನ್ನು ಈ ಬ್ಯಾಂಕುಗಳು ಹೆಚ್ಚಿಸಿವೆ. ಅವು ಸಮಂಜಸವಾಗಿ ಕಾರ್ಯ ರೂಪಕ್ಕೆ ಬರುವುದಕ್ಕೆ ಗ್ರಾಹಕರ ಬಳಿಯಿರುವ ಕಾರ್ಡ್ ಗಳನ್ನೂ ಮೇಲ್ದರ್ಜೆಗೆ ಏರಿಸುವುದು ಅವಶ್ಯವಿದೆ.
ಎಲ್ಲ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಉಚಿತವಾಗಿ ಡೆಬಿಟ್ ಕಾರ್ಡ್ ಗಳನ್ನೂ ಬದಲಾಯಿಸಿಕೊಡುತ್ತವೆ. ಈ ಕಾರ್ಡುಗಳು ಹೆಚ್ಚಿನ ಭದ್ರತೆಯ ಇಎಂವಿ ಚಿಪ್ಪನ್ನು ಒಳಗೊಂಡಿರುತ್ತವೆ. ಡಿಸೇಂಬರ್ 31 ರ ವರೆಗೆ ಗ್ರಾಹಕರು ಕಾರ್ಡ್ ಗಳನ್ನೂ ಬದಲಾಯಿಸಿಕೊಳ್ಳಲು ಅವಕಾಶವನ್ನು ನೀಡಲಾಗಿದ್ದು, ನೀವು ಕೂಡಲೇ ಈ ಸಂಭಂದ ಬ್ಯಾಂಕುಗಳಿಗೆ ಭೇಟಿ ನೀಡಿ ಬದಲಾಯಿಸಿಕೊಳ್ಳಿ..
No comments