ಅಂತೂ ಕ್ಷಮೆ ಕೇಳಿದ ಸಚಿವ ಹೆಚ್ ಡಿ ರೇವಣ್ಣ.
ನಿರಾಶ್ರಿತ ಕೇಂದ್ರದಲ್ಲಿ ನೆರೆಪೀಡಿತರಿಗೆ ಬಿಸ್ಕೇಟ್ ನೀಡಲು ಹೋಗಿ ಅದನ್ನು ಎಸೆಯುವ ಮೂಲಕ ಜನರಿಂದ ಟೀಕೆಗೆ ಹೆಚ್.ಡಿ. ರೇವಣ್ಣ ಟೀಕೆಗೆ ಗುರಿಯಾಗಿದ್ದರು.
ಪ್ರವಾಹ ಸಂತ್ರಸ್ತರಿಗೆ ಬಿಸ್ಕೇಟ್ ಎಸೆದ ವಿಷಯವು ಸಾಮಾಜಿಕ ತಾಣಗಳಲ್ಲಿ ಸೇರಿದಂತೆ ಹಲವರಿಂದ ಟೀಕೆಗೆ ಗುರಿಯಾಗಿತ್ತು. ಈ ಕುರಿತಂತೆ ಸಚಿವರು ಕ್ಷಮೆ ಕೇಳಬೇಕೆಂದು ಬಿಜೆಪಿಯ ನಾಯಕರು ಪಟ್ಟು ಹಿಡಿದಿದ್ದರು. ರೇವಣ್ಣ ಜನತೆಯ ಕ್ಷಮೆ ಕೇಳಿದ್ದು, ಒಳ್ಳೆ ಕೆಲಸ ಮಾಡುವಾಗ ಇದೆಲ್ಲ ಸಾಮಾನ್ಯ. ಜನತೆ ಕ್ಷಮೆ ಕೇಳಬೇಕು ಅಂದ್ರೆ ಕೇಳ್ತೀನಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾನು ದೇವರನ್ನು ನಂಬುವ ವ್ಯಕ್ತಿ. ಬೇಕು ಅಂತ ಬಿಸ್ಕೇಟ್ ಎಸೆದಿಲ್ಲ. ಈ ರೀತಿಯ ಮನೋಬವನೆಯು ನನ್ನಲ್ಲಿಲ್ಲ. ಘಟನೆ ಸ್ಥಳದಲ್ಲಿ ಹಿಂದೆ ಕುಳಿತ ಮಹಿಳೆಯರು ಒಂದೇ ಸಮನೆ ಬೇಕು ಎಂದು ಕೂಗುತ್ತಿದ್ದರು, ಅಲ್ಲಿ ಹೋಗಿ ನೀಡಲು ಸಾಧ್ಯವಾಗದೆ ಆ ರೀತಿಯಾಗಿ ನೀಡಿದ್ದೇನೆ. ನನ್ನಿಂದ ತಪ್ಪಾಗಿದ್ದಾರೆ ಕ್ಷಮೆ ಕೇಳುತ್ತೇನೆ ಇದರಲ್ಲಿ ರಾಜಕೀಯ ಬೇಡ ಎಂದು ಹೇಳಿದರು.

No comments