ಫೇಸ್ಬುಕ್ ನಿಂದ ಬಿಗ್ ಶಾಕ್ ....!
ಪ್ರತಿಯೊಬ್ಬರ ಅಚ್ಚು ಮೆಚ್ಚಿನ ಸಾಮಾಜಿಕ ಜಾಲತಾಣ ಫೇಸ್ಬುಕ್ ಎಂದರೆ ತಪ್ಪಾಗಲಾರದು. ಇಂದಿನ ದಿನದಲ್ಲಿ ಫೇಸ್ಬುಕ್ ಖಾತೆ ಹೊಂದಿರದವರೇ ಇಲ್ಲಾ. ಜಗತ್ತಿನ ನಂಬರ್ ಒನ್ ಸಾಮಾಜಿಕ ಜಾಲತಾಣ ಇಂದು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಹೊರಟಿದೆ. ಈ ಮೂಲಕ ತನ್ನ ತಾಣದಲ್ಲಿ ನಕಲಿ ಖಾತೆಯ ಹಾವಳಿಯನ್ನು ಯಶಸ್ವಿಯಾಗಿ ನಿಯಂತ್ರಿಸಲು ಹೊರಟಿದೆ.
ಫೇಕ್ ಖಾತೆಯನ್ನು ಹೊಂದಿರುವವರಿಗೆ ಬಿಗ್ ಶಾಕ್ ನೀಡಲು ಫೇಸ್ಬುಕ್ ಸಜ್ಜುಗೊಳ್ಳುತ್ತಿವೆ...! ಹೌದು, ಇದು ನಿಜ ತನ್ನ ಅಪ್ಲಿಕೇಶನ್ ನಲ್ಲಿ ಭವಿಷ್ಯದ ತಂತ್ರಜ್ಞಾನವೊಂದನ್ನು ಅಳವಡಿಸಿಕೊಳ್ಳಲು ಹೊರಟಿದೆ. ಆ ಅದ್ಬುತ ತಂತ್ರಜ್ಞಾನವೇ ಫೇಸ್ ರೆಕಗ್ನಿಷನ್ ( Face Recognition ). ಇದರಿಂದ ಅನೇಕ ನಕಲಿ ಖಾತೆಗಳು ನಿಯಂತ್ರಣಕ್ಕೆ ಬರಲಿದೆ.

No comments