Airtel 4G WiFi Hotspot Review...
ಏರ್ಟೆಲ್ 4G ಹಾಟ್ಸ್ಪಾಟ್ ಕೇವಲ 999 ಕ್ಕೆ ...
ರಿಲೈಯನ್ಸ್ ಜಿಯೋ ಭಾರತೀಯ ಟೆಲಿಕಾಂ ಮಾರುಕಟ್ಟೆಗೆ ಪ್ರವೇಶಿಸಿದಾಗಿನಿಂದಲೂ, ಈ ವಲಯದಲ್ಲಿ ಗ್ರಾಹಕರಿಗೆ ಒಂದಿಲ್ಲೊಂದು ಆಫರ್ ನೀಡಿ ತಮ್ಮತ್ತ ಸೆಳೆದುಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಅಂತೆಯೇ ಏರ್ಟೆಲ್ ಈಗ, ಜಿಯೋನ Jio Fi M2 S ನಂತಹದೇ ಹಾಟ್ ಸ್ಪಾಟ್ ಡೊಂಗಲನ್ನು ಕೇವಲ 999ಕ್ಕೆ ನೀಡಿ ಹೆಚ್ಚಿನವರನ್ನು ತಲುಪಲು ಹೊರಟಿದೆ.
ಈ ಸಾಧನವು ಏರ್ಟೆಲ್ 4G ಸಿಮ್ ನೊಂದಿಗೆ ಕಾರ್ಯನಿರ್ವಹಿಸಲಿದ್ದು, ವೈ ಪೈ ಗೆ ಕನೆಕ್ಟ್ ಆಗುವಂತಹ ಯಾವುದೇ ಸಾಧನವನ್ನು ಸಹ ಕನೆಕ್ಟ್ ಮಾಡಬಹುದು. 4G ನೆಟ್ವರ್ಕ್ ಕ್ಷೇತ್ರದಿಂದ ಹೊರಗೆ ಹೋದಾಗ 3Gಯಲ್ಲಿಯೂ ಕಾರ್ಯ ನಿರ್ವಹಿಸುವ ವಿಶೇಷ ಇದರಲ್ಲಿದೆ. ಇದು ಗಾತ್ರದಲ್ಲಿ ಚಿಕ್ಕದಾಗಿದ್ದು, ಪ್ಯಾಕೆಟ್ ನಲ್ಲಿಯೇ ಇಟ್ಟುಕೊಂಡು ಹೋಗಬಹುದಾಗಿದೆ.
ಇದು 4G ಸ್ಪೀಡ್ ನೆಟ್ವರ್ಕನ್ನು 4G ಅಲ್ಲದ ಸಾಧನಗಳಿಗೂ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಹೋರಾಡುವಂತಹ ಸಂದರ್ಭದಲ್ಲಿ ಇದು ಉತ್ತಮ ಸಾಧನವಾಗಿದ್ದು, 10 ವಿವಿಧ ಸಾಧನಗಳನ್ನು ಕನೆಕ್ಟ್ ಮಾಡಬಹುದಾಗಿದೆ. ಯನ್ನೊಳಗೆ ಬ್ಯಾಟರಿಯನ್ನು ಹೊಂದಿರುವುದರಿಂದ ಇತರ ವಿದ್ಯುತ್ನ ಅವಶ್ಯಕತೆಗಳು ಇರುವುದಿಲ್ಲ. ಇದನ್ನು ಒಮ್ಮೆ ಚಾರ್ಜ್ ಮಾಡಿದರೆ ಆರು ಗಂಟೆಗಳ ತನಕ ಇಂಟರ್ನೆಟ್ ಬ್ರೌಸಿಂಗ್ ಮಾಡಬಹುದೆಂದು ಕಂಪನಿಯು ಹೇಳಿಕೊಂಡಿದೆ.
On-the-Go |
ತಂತ್ರಜ್ನಾದ ಮಾಹಿತಿಗಳನ್ನು ಕನ್ನಡದಲ್ಲಿ ಓದಲು ನಮ್ಮ ಫೇಸ್ಬುಕ್ ಗ್ರೂಪ್ ಗೆ ಸೇರಿಕೊಳ್ಳಿ ... Facebook Group
Buy On Flipkart.com
Jio Fi M2SJioFi M2 Wireless Router Data Card
Buy Now Airtel 4g Wifi Hotspot Works With Any 2g/3g/4g Networks (usbcable+ Battery+Mainunit) Data Card Buy Now |
No comments