Breaking News

ಪಕ್ಕದಲ್ಲೇ ಮೊಬೈಲ್ ಇಟ್ಟುಕೊಂಡು ಮಲಗುವವರಿಗೆ ಶಾಕಿಂಗ್ ಸುದ್ದಿ


ಇಂದಿನ ದಿನಮಾನದಲ್ಲಿ ಮೊಬೈಲ್ ಇಲ್ಲದ ಜೀವನವೇ ಅಸಾಧ್ಯ ಎನ್ನುವ ಮಟ್ಟಿಗೆ ಬಂದಿದೆ. ಇಂದು ಮೊಬೈಲ್ ಇಲ್ಲದ ಮನುಜನೇ ಇಲ್ಲ. ಮಾನವ ಸದಾ ಕಾಲ ಮೊಬೈಲನ್ನು ಹಿಡಿದೇ ಇರುತ್ತಾನೆ. ಇದಲ್ಲದೆ ಕೆಲವರು ಮಲಗುವ ಸಮಯಲ್ಲಿಯೂ ಹತ್ತಿರದಲ್ಲಿ ಇಟ್ಟುಕೊಂಡು ಮಲಗುತ್ತಾರೆ. ಇದು ಮಾನವನ ಅಂಗಾಂಗಗಳ ಮೇಲೆ ಪ್ರಭಾವ ಬೀರುತ್ತದೆ. 


Mobile Radiation Image



ಒಂದು ಅಧ್ಯಯನದ ಪ್ರಕಾರ ಪಕ್ಕದಲ್ಲೇ ಮೊಬೈಲ್ ಇಟ್ಟುಕೊಂಡು ಮಲಗುವುದರಿಂದ, ಅದರ ರೇಡಿಯೇಷನ್ ಪ್ರಭಾವದಿಂದ  ಮೆದುಳಿನ ಕ್ಯಾನ್ಸರ್ ಉಂಟಾಗುವ ಸಂಭವ ಹೆಚ್ಚು ಎಂದು ಕಂಡು ಬಂದಿದೆ. ಮೊಬೈಲ್ ಹೊರಸೂಸುವ ರೇಡಿಯೋ ತರಂಗಗಳು ಕ್ಯಾನ್ಸರ್, ವೀರ್ಯಾಣು ಸಂಖ್ಯೆ ಕಡಿಮೆಯಾಗುವುದು, ಸರಿಯಾಗಿ ಆಹಾರ ಪಚನವಾಗದೆ ಇರುವುದು,ಮತ್ತು ಮರೆವಿನಂತಹ ಅನೇಕ ತೊಂದರೆಗಳನ್ನು  ಉಂಟುಮಾಡುತ್ತವೆ ಎನ್ನಲಾಗಿದೆ.  

No comments