ಏಷ್ಯಾ ಕಪ್: ಭಾರತದ ವಿರುದ್ಧ ಬಾಂಗ್ಲಾದೇಶದ ದಿಟ್ಟ ಹೋರಾಟ..!
ದುಬೈ: ಏಷ್ಯಾ ಕಪ್ ಫೈನಲ್ ನಲ್ಲಿ ಇಂದು ಭಾರತದ ವಿರುದ್ಧ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾ ತಂಡ ತನ್ನ ದಿಟ್ಟ ಹೋರಾಟವನ್ನು ತೋರಿದೆ.
ಬಾಂಗ್ಲಾಕ್ಕೆ ಆರಂಭಿಕ ಆಘಾತ ನೀಡಿ ಫೈನಲ್ ನಲ್ಲಿ ಮಿಂಚುವ ಭಾರತದ ಕನಸು ಉಲ್ಟಾ ಆಗಿದೆ. ಫೈನಲ್ ನಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಲಿಟನ್ ದಾಸ್ ಮತ್ತು ಮೆಹದಿ ಹಸ್ಸನ್ ಉತ್ತಮ ಜೊತೆಯಾಟವನ್ನು ನೀಡಿದ್ದು, ಸದ್ಯ ಯಾವುದೇ ವಿಕೆಟ್ ನಷ್ಟವಿಲ್ಲದೆ ಮೆಹದಿ ಹಸ್ಸನ್ 29 ಮತ್ತು ಲಿಟನ್ ದಾಸ್ 85 ರನ್ ನೊಂದಿಗೆ 116 ರನ್ನುಗಳನ್ನು ಸಿಡಿಸಿದ್ದಾರೆ.
ಇದನ್ನು ಓದಿರಿ :ಏಷ್ಯಾ ಕಪ್ ಫೈನಲ್ 2018: ಭಾರತಕ್ಕೆ 223 ರನ್ನುಗಳ ಗುರಿಯನ್ನು ನೀಡಿದ ಬಾಂಗ್ಲಾ..!
No comments