ಏಷ್ಯನ್ ಗೇಮ್ಸ್:ಟೆನಿಸ್ ನಲ್ಲಿ ಚಿನ್ನ ಗೆದ್ದ ಭಾರತ
![]() |
ರೋಹನ್ ಬೋಪಣ್ಣ ಮತ್ತು ದಿವಿಜ್ ಶರಣ್ ಜೋಡಿ ಚಿನ್ನದ ಪದಕ ಗೆದ್ದ ಸಂತಸದಲ್ಲಿ |
ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತೀಯ ಟೆನಿಸ್ ಕ್ರೀಡಾಪಟುಗಳಾದ ರೋಹನ್ ಬೋಪಣ್ಣ ಮತ್ತು ದಿವಿಜ್ ಶರಣ್ ಜೋಡಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ.
ಟೆನಿಸ್ ಡಬಲ್ಸ್ ಪುರುಷರ ಪಂದ್ಯಾವಳಿಯಲ್ಲಿ ರೋಹನ್ ಬೋಪಣ್ಣ ಮತ್ತು ದಿವಿಜ್ ಶರಣ್ ಕಜಕಿಸ್ತಾನದ ಬದ್ಲಿಕ್ ಮತ್ತು ಡೆನಿಸ್ ಜೋಡಿಯನ್ನು 6-3, 6-4 ಸೆಟ್ ಗಳಿಂದ ಸೋಲಿಸುವ ಮೂಲಕ ಇತಿಹಾಸವನ್ನು ನಿರ್ಮಿಸಿದ್ದಾರೆ.
No comments