ನಿರೀಕ್ಷೆಯಂತೆ ವಿಶ್ವಾಸ ಮತ ಪಡೆದ ಎನ್ ಡಿಎ ಸರ್ಕಾರ
![]() |
ಲೋಖಸಭೆಯಲ್ಲಿ ಪ್ರಧಾನಿ ಮೋದಿ |
ನರೇಂದ್ರ ಮೋದಿ ಸರಕಾರದ ವಿರುದ್ಧದ ಅವಿಶ್ವಾಸ ಗೊತ್ತುವಳಿ ಮಂಡನೆ ಪರೀಕ್ಷೆಯಲ್ಲಿ ನಿರೀಕ್ಷೆಯಂತೆ ಎನ್ಡಿಎ ಸರಕಾರ 199 ಮತಗಳ ಅಂತರದಿಂದ ವಿಶ್ವಾಸ ಮತ ಗೆದ್ದಿದೆ.
ನಿರೀಕ್ಷೆಯಂತೆ ಲೋಕಸಭೆಯಲ್ಲಿ ಬಿಜೆಪಿ ಸರ್ಕಾರ ವಿಶ್ವಾಸ ಮತವನ್ನು ಗೆದಿದ್ದು, ಅವಿಶ್ವಾಸ ನಿರ್ಣಯಕ್ಕೆ ಸೋಲುಂಟಾಗಿದೆ.
ಇನ್ನೂ ವಿಶ್ವಾಸ ಮತದಲ್ಲಿ ಸರ್ಕಾರದ ಪರವಾಗಿ 325 ಮತಗಳು ಹಾಗೂ ಸರ್ಕಾರದ ವಿರುದ್ಧವಾಗಿ 126 ಮತಗಳು ಬಿದ್ದವು.
ಸತತ 12 ಗಂಟೆಗಳ ಚರ್ಚೆಯ ಬಳಿಕ ಅವಿಶ್ವಾಸ ನಿರ್ಣಯ ಪ್ರಸ್ತಾವವನ್ನು ಸ್ಪೀಕರ್ ಮತಕ್ಕೆ ಹಾಕಿದರು. ಬಟನ್ ಒತ್ತುವ ಮೂಲಕ ಸದಸ್ಯರು ಅವಿಶ್ವಾಸ ನಿರ್ಣಯದ ಪರವಾಗಿ ಮತ್ತು ವಿರೋಧವಾಗಿ ಮತ ಹಾಕಿದರು.
ಇದನ್ನೂ ಓದಿರಿ :- ರಾಹುಲ್ ಗಾಂಧಿ ವರ್ತನೆಗೆ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಗರಂ..!
YOU MAY ALSO LIKE
No comments