ಪ್ರಧಾನಿ ಮೋದಿ ಅವರು ಮಾಡಿದ ಕೆಲಸ ನೋಡಿದರೆ ಶಾಕ್ ಆಗ್ತೀರಾ..!
ಮೋದಿ ಎಂದರೆ ಅದೊಂದು ಅಲೆ, ಹೊಸ ಯೋಚನೆ, ಹೊಸ ಕನಸನ್ನು ಹೊತ್ತುಬಂದ ಒಂದು ಮಹಾನ್ ಶಕ್ತಿ . ಅವರು ಏನೇ ಮಾಡಿದರು ಅದೊಂದು ಹೊಸ ಕ್ರಾಂತಿ. ಮೋದಿ ಈ ದೇಶದ ರಾಜಕೀಯ ಹಾಗೂ ಆಡಳಿತ ಯಂತ್ರದಲ್ಲಿ ತಂದ ಬದಲಾವಣೆ ಅಷ್ಟಿಷ್ಟಲ್ಲ. ಮೋದಿ ಇಂದು ಏನು ಮಾಡಿದರು, ನಾಳೆ ಏನು ಮಾಡುತ್ತಾರೆ ಎಂದು ವಿಕ್ಷಿಸುವವರೇನು ಕಡಿಮೆಯಿಲ್ಲ. ಅಂತಹದರಲ್ಲಿ ಇದುವರೆಗೆ ಭಾರತದ ಯಾವ ಪ್ರಧಾನಿಯು ಮಾಡದ ಕೆಲಸವನ್ನು ಮೋದಿಯವರು ನಿನ್ನೆ ಮಾಡಿದ್ದಾರೆ. ಅದೇನೆಂದು ತಿಳಿಯಲು ಮುಂದೆ ಓದಿರಿ.
ಅವರು ಮಾಡಿದ ಕೆಲಸವನ್ನು ಇಡೀ ದೇಶವೇ ಬೆರಗಾಗಿ ನೋಡುತ್ತಿದೆ. ಇಂದು ನಾವು ಹೇಳಲು ಹೊರಟಿರುವ ವಿಷಯ ಯಾವುದೇ ಸರಕಾರಿ ಯೋಜನೆಗಳ ಕುರಿತಲ್ಲ. ಅವರ ಸರಳತನ ಮತ್ತು ವಿಭಿನ್ನತೆಯ ನಡವಳಿಕೆಯ ಕುರಿತಾದ ವಿಚಾರ. ಇಂದಿನ ದಿನಗಳಲ್ಲಿ ಒಬ್ಬ ಸಾಮಾನ್ಯ ಸರಕಾರಿ ನೌಕರನೂ ತನಗೆ ದೊರಕಬೇಕಾದ ಎಲ್ಲ ಸರಕಾರಿ ಸೌಲಭ್ಯಗಳನ್ನು ಬಳಸಿಕೊಳ್ಳುವುದಲ್ಲದೆ, ತನ್ನ ಪರಿವಾರಕ್ಕೂ ಉಪಯೋಗಿಸಿಕೊಳ್ಳುತ್ತಾರೆ. ಅವರಿಗೆ ಸರಕಾರದ ಬೊಕ್ಕಸದ ಮೇಲೆ ಉಂಟಾಗುವ ಹೊರೆಯ ಕುರಿತು ಯಾವುದೇ ಚಿಂತೆ ಇರುವುದಿಲ್ಲ.
ನಮ್ಮ ರಾಜಕೀಯ ವ್ಯಕ್ತಿಗಳಂತೂ ತಮ್ಮ ಕುಟುಂಬಕ್ಕಲ್ಲದೆ ತಮಗೆ ಬೇಕಾದವರೆಲ್ಲರಿಗೂ ಸೌಲಭ್ಯ ನೀಡಿ ತಮ್ಮ ಧರ್ಪ ಮೆರೆಯುತ್ತಾರೆ. ನಮ್ಮ ರಾಜ್ಯ ಸರಕಾರದ ಸಚಿವರುಗಳಂತೆ ರಾಜ್ಯದಲ್ಲಿ ಯಾರು ಹಾಳಾದರೂ ಚಿಂತೆಯಿಲ್ಲ ತಮಗೆ ಸಂಚಾರಕ್ಕೆ ಅತ್ಯುನ್ನತ ವಾಹನಗಳೇ ಬೇಕು. ಇಂತವರ ನಡುವೆ ನಮ್ಮ ನೆಚ್ಚಿನ ಪ್ರಧಾನಿ ತನ್ನೆಲ್ಲ ಸವಲತ್ತುಗಳನ್ನು ಬಿಟ್ಟು, ಭದ್ರತೆಯನ್ನು ತೊರೆದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯವನ್ನು ವಿಚಾರಿಸಲು ತಡರಾತ್ರಿ ಆಸ್ಪತ್ರೆಗೆ ಭೇಟಿ ನೀಡಿದರು.
ಭಾರತದ ಪ್ರಧಾನ ಸೇವಕ ಎಂದು ಹೇಳಿಕೊಳ್ಳುವ ಮೋದಿಯವರು ನಿನ್ನೆ ತಡರಾತ್ರಿ ಸುಮಾರು 9 ಗಂಟೆಗೆ ಆಸ್ಪತ್ರೆಗೆ ಆಗಮಿಸಿ, ಇಪ್ಪತ್ತು ನಿಮಿಷ ತಂಗಿದ್ದು ನಂತರ ಸಾಮಾನ್ಯನಂತೆ ಒಂದೇ ಕಾರಿನಲ್ಲಿ ಯಾವುದೇ ಭದ್ರತೆಯಿಲ್ಲದೆ ಟ್ರಾಫಿಕ್ ನಿಯಮಗಳನ್ನು ಪಾಲಿಸುತ್ತಾ ಬಂದು ಹೋಗಿದ್ದಾರೆ.
ನಮ್ಮ ದೇಶದಲ್ಲಿ ಇದುವರೆಗೆ ಇಂತಹ ಸರಳ ಮತ್ತು ದೇಶಭಕ್ತ ರಾಜಕಾರಣಿಯನ್ನು ನಾವು ಕಂಡಿಲ್ಲ. ಅಂತಹ ಮಹಾನ್ ಹುದ್ದೆಯಲ್ಲಿದ್ದು ತನ್ನ ಖಾಸಗಿ ಕಾರಣಕ್ಕೆ ಯಾವುದೇ ಸರಕಾರಿ ಸೌಲಭ್ಯ ಹಾಗೂ ಭದ್ರತೆಯನ್ನು ಬಳಸಿಕೊಳ್ಳದೆ ಸಾಮಾನ್ಯನಂತೆ ಬಂದು ಹೋದ ರೀತಿಯನ್ನು ನೋಡಿದರೆ ಹೆಮ್ಮೆ ಎನಿಸುತ್ತದೆ. ಇಂತಹ ನಮ್ಮ ಹೆಮ್ಮೆಯ ಪ್ರಧಾನಿಯನ್ನು ಮತ್ತೊಮ್ಮೆ ಆರಿಸಿ ತರದಿದ್ದರೆ, ನಾವೆಲ್ಲ ಒಂದು ಅನರ್ಘ್ಯ ರತ್ನವನ್ನು ಕಳೆದುಕೊಂಡಂತೆ...
ಇದನ್ನೂ ಓದಿರಿ : ಮೋದಿಗೆ ಚಿರಋಣಿ ಎಂದ ಕುಮಾರ ಸ್ವಾಮಿ..!

YOU MAY ALSO LIKE
No comments