Breaking News

ನೋಕಿಯಾ 6 (Nokia 6)

ನೋಕಿಯಾ ಕಂಪನಿಯ ಕುರಿತಾಗಿ :-

ನೋಕಿಯಾ ಮೊಬೈಲ್ ಉತ್ಪಾದನಾ ಕ್ಷೇತ್ರದಲ್ಲಿ  ಭ್ರಹತ್ತಾಗಿ  ಬೆಳೆದ ಒಂದು ದೊಡ್ಡ ಕಂಪನಿ. ಆದರೆ ಐಫೋನ್ ಮತ್ತು ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಗಳ ಆಗಮನದಿಂದ ಹಿಂದುಳಿಯಿತು. ಕಾರಣಾಂತರಗಳಿಂದ 2014 ರಲ್ಲಿ ನೋಕಿಯಾವನ್ನು  ಮೈಕ್ರೋಸಾಫ್ಟ್ ಕಂಪನಿಗೆ ಮಾರಲಾಯಿತು. ನಂತರ 2016 ರಲ್ಲಿ ಪಿನ್ನಿಶ್ ನ ಹೆಚ್.ಎಂ.ಡಿ. ಗ್ಲೋಬಲ್ ಕಂಪನಿ ಕೊಂಡರು ನೋಕಿಯಾ ಬ್ರಾಂಡ್ ನಡಿಯಲ್ಲಿಯೇ ಸ್ಮಾರ್ಟ್ ಫೋನ್ ಉತ್ಪಾದನೆ ಮಾಡುತ್ತಿದೆ.

 ಸದ್ಯ ನೋಕಿಯಾ-6  ಬಿಡುಗಡೆಯಾಗಿ ಅಮೆಜಾನ್ ನಲ್ಲಿ ಅಭ್ಯವಿದ್ದು, ಇದೀಗ ಅಪ್  ಲೈನ್  ಮಾರುಕಟ್ಟೆಗೂ ಕಾಲಿಟ್ಟಿದೆ. ತುಂಬಾ ಸಡ್ಡು ಮಾಡಿದ್ದ ನೋಕಿಯಾ-6 ಈಗ ಭಾರತದಲ್ಲಿ 14,999/-ಕ್ಕೆ ಲಭ್ಯವಿದೆ. 
ನೋಕಿಯಾ 6 ನ ವೈಶಿಷ್ಟ್ಯತೆ :- 

ನೆಟ್ವರ್ಕ್             :-    GSM/HSPA/LTE
(Network)             3g ಮತ್ತು  4g 

ದೇಹ (Body)   :-    154 x 75.8 x 7.9 mm ಆಯಾಮವನ್ನು ಹೊಂದಿದೆ.   
                             ನ್ಯಾನೋ ಡ್ಯುಯಲ್ ಸಿಮ್ ಳನ್ನು ಹೊಂದಿದೆ. (GSM+GSM)

ಪ್ರದರ್ಶನ         :-     IPS LCD ಕೆಪ್ಯಾಸಿಟಿವ್ ಟಚ್, 5.5ಇಂಚಿನ ಸ್ಕ್ರೀನ್  (82.6 cm)
(Display)                   1080 X 1920 ಪಿಕ್ಸೆಲ್ ರೆಸಲ್ಯೂಷನ್ , ಗೊರಿಲ್ಲಾ ಗ್ಲಾಸ್  -3  ಸ್ಕ್ರೀನ್ ಹೊಂದಿದೆ.

ವೇದಿಕೆ              :-      ಆಂಡ್ರಾಯ್ಡ್  7.1.1 ಹೊಂದಿದ್ದು  8.0  ಗೆ ಅಪಡೇಟ್ ಮಾಡಬಹುದಾಗಿದ್ದು,  ಕ್ವಾಲ್ಲಮ್ 
(Platform)               (Qualcomm) MSM8937 ಸ್ಯಾಪ್ಡ್ರಾಗನ್ 430, ಓಕ್ಟಾ-ಕೋರ್  1.4 Ghz ಪ್ರೋಸೇಸರ್                                     ಹೊಂದಿದೆ. 

ಮೆಮೊರಿ           :-     32 GB,    3 GB RAM ಮತ್ತು 64 GB,  4 GB RAM ಹೊಂದಿದ್ದು,ಮೈಕ್ರೋ ಕಾರ್ಡ್
(Memory)               ಮೆಮೊರಿಯನ್ನು 128 GB ವರೆಗೆ ವಿಸ್ತರಿಸಬಹುದಾಗಿದೆ.

ಕೆಮರಾ            :-    16 MP ಮುಂದಿನ ಮತ್ತು  8 MP ಹಿಂದಿನ  ಹೊಂದಿದೆ. 
(Camera)

ಬ್ಯಾಟರಿ            :-     ತೆಗೆಯಬಹುದಾದ ಲಿ-ಅಯಾನ್ 3000 MAh ಬ್ಯಾಟರಿ ಹೊಂದಿದೆ. 
(Battery)


              ಇನ್ನೂ ಅನೇಕ ಪಿಚರ್ಸ್ ಹೊಂದಿದ ಪೊನೆಂದು ಕಂಪನಿ ಹೇಳಿಕೊಂಡಿದೆ. 
                 

No comments