ಮೈಕ್ರೋಮ್ಯಾಕ್ಸ್ ನ 4000mAh ಬ್ಯಾಟರಿಯ ಫೋನ್ ಕೇವಲ ರೂ. 5999 ಕ್ಕೆ ..!
ಭಾರತೀಯ ಮೂಲದ ಸ್ಮಾರ್ಟ್ ಫೋನ್ ತಯಾರಕ ಕಂಪನಿ ಮೈಕ್ರೋಮ್ಯಾಕ್ಸ್ ಇದೀಗ ಮಾರುಕಟ್ಟೆಯಲ್ಲಿ ದೂಳೆಬ್ಬಿಸಲು ತನ್ನ ಯೂ (Yu) ಶ್ರೇಣಿಯ ಹೊಸದೊಂದು ಯೂ ಎಸ್ (Yu Ace) ಎಂಬ ಬಜೆಟ್ ಫೋನನ್ನು ಬಿಡುಗಡೆ ಮಾಡಲಿದೆ.
ಮೈಕ್ರೋಮ್ಯಾಕ್ಸ್ ಯೂ ಎಸ್ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಟ್ರೆಂಡ್ ಆಗಿರುವ ವಿಶೇಷತೆಗಳನ್ನು ಒಳಗೊಂಡ ಒಂದು ದೇಶಿಯ ಫೋನ್ ಆಗಿದೆ. ಚೀನಾ ಸ್ಮಾರ್ಟ್ ಫೋನ್ ಬೇಡ ಎನ್ನುವವರಿಗೆ ಕಡಿಮೆ ಬೆಲೆಯಲ್ಲಿ ಒಂದೊಳ್ಳೆ ವಿಶೇಷತೆ ಹೊಂದಿರುವ ಫೋನ್ ಇದಾಗಿದೆ.
ಸ್ಟೋರೇಜ್ :
ಎರಡು GB ರೆಮ್ (RAM) ಹೊಂದಿರುವ ಫೋನ್ ನಲ್ಲಿ 16 GB ವರೆಗಿನ ಆಂತರಿಕ ಸ್ಟೋರೇಜ್ ಸಾಮರ್ಥ್ಯ ಮತ್ತು 3 GB ರೆಮ್ (RAM) ಹೊಂದಿರುವ ಫೋನ್ ನಲ್ಲಿ 32 GB ಆಂತರಿಕ ಸ್ಟೋರೇಜ್ ಸಾಮರ್ಥ್ಯ ಇದೆ.
2 GB RAM/16 GB (Rs. 5999/- )
3 GB RAM/32 GB (Rs. 6999/- )
ಕೆಮರಾ :
13 MP ಹಿಂದಿನ ಕೆಮರಾ ಮತ್ತು
5MP ಮುಂದಿನ ಕೆಮರಾ
ಸ್ಕ್ರೀನ್ ವಿಶೇಷತೆ :
5.45 ಇಂಚ್ ಫುಲ್ HD ಡಿಸ್ಪ್ಲೇಯ್ ನೊಂದಿಗೆ 720 X 1440 ಪಿಕ್ಸೆಲ್ ರೆಸಲ್ಯೂಷನ್ ಹೊಂದಿದೆ.
ಇತರೆ ವಿಶೇಷತೆಗಳು :
1. ಆಂಡ್ರಾಯಿಡ್ 8.1 ಓರಿಯೋ ನೊಂದಿಗೆ 1.5 Ghz ಕ್ವಾಡ್ -ಕೋರ್ ಮೀಡಿಯಾ ಟೆಕ್ MT 6739WW ಪ್ರೋಸೇಸರ್ ನ್ನು ಹೊಂದಿದೆ.
2. ಚಾರ್ಕೋಲ್ ಗ್ರೇಯ್, ಎಲೆಕ್ಟ್ರಿಕ್ ಬ್ಲೂ ಮತ್ತು ರೋಸ್ ಗೋಲ್ಡ್ ಬಣ್ಣಗಳಲಲ್ಲಿ ಲಭ್ಯವಿದೆ.
3. 4000 mAh ತೆಗೆಯಲಾಗದ ಬ್ಯಾಟರಿಯನ್ನು ಹೊಂದಿದೆ.
4. ಮುಖ ಚಿತ್ರಣದ ( Face Unlock) ಮೂಲಕ ಅನ್ ಲಾಕ್ ಮಾಡುವ ಸೆನ್ಸಾರ್ ಇದರಲ್ಲಿದೆ.
5. ಪಿಂಗರ್ ಪ್ರಿಂಟ್ ಅನ್ ಲಾಕಿಂಗ್ ಅವಕಾಶವೂ ಇದರಲ್ಲಿದೆ.
6. 4 G VoLTE ಸಾಮರ್ಥ್ಯದ ಎರಡು ನ್ಯಾನೋ ಸಿಮ್ ಸ್ಲಾಟ್ ಮತ್ತು ಒಂದು ಎಸ್ ಡಿ ಕಾರ್ಡ್ ಸ್ಲಾಟಿನೊಂದಿಗೆ ಬರುತ್ತದೆ.
7. 22 ಭಾಷೆಗೆ ಸಪೋರ್ಟ್ ಮಾಡುವ ಸಾಮರ್ಥ್ಯ ಇದಕ್ಕಿದೆ.
8. ಮಾರಾಟ ಕೇವಲ ಪ್ಲಿಪ್ ಕಾರ್ಟ್ ನಲ್ಲಿ ಸೆಪ್ಟೆಂಬರ್ 6 ರಿಂದ.
ಕಡಿಮೆ ಬೆಲೆಯಲ್ಲಿ ಇದೊಂದು ಅತ್ಯುತ್ತಮ ಸ್ಮಾರ್ಟ್ ಫೋನ್ ಆಗಿದ್ದು, ಒಳ್ಳೆಯ ವಿಶೇಷತೆಯನ್ನು ಹೊಂದಿದೆ. ಇದು ಸೆಪ್ಟೆಂಬರ್ 6 ರಿಂದ ಪ್ಲಿಪ್ ಕಾರ್ಟ್ ನಲ್ಲಿ ಲಭ್ಯವಾಗಲಿದ್ದು, ಮಾರುಕಟ್ಟೆಯಲ್ಲಿ ಉತ್ತಮ ಬೆಂಬಲ ದೊರೆಯುವ ಲಕ್ಷಣಗಳು ಕಂಡುಬರುತ್ತಿವೆ.
ಮೈಕ್ರೋಮ್ಯಾಕ್ಸ್ ಯೂ ಎಸ್ ಸ್ಮಾರ್ಟ್ ಫೋನ್ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ..👇👇

No comments