ನಾಳೆ ಪ್ರೇಕ್ಷಕರ ಮುಂದೆ 'ಅಸತೋಮ ಸದ್ಗಮಯ'
ನಟಿ ರಾಧಿಕಾ ಚೇತನ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ 'ಅಸತೋಮ ಸದ್ಗಮಯ' ಚಿತ್ರ ನಾಳೆ (ಜು.6) ರಂದು ರಿಲೀಸ್ ಆಗುತ್ತಿದೆ.
ಆಸತೋಮ ಸದ್ಗಮಯ ಚಿತ್ರವನ್ನ ಐಕೇರ್ ಬ್ಯಾನರಿನಡಿಯಲ್ಲಿ ಆಶ್ವಿನ್ ಪಿರೇರಾರವರು ಚಿತ್ರ ನಿರ್ಮಿಸುತ್ತಿದ್ದು, ರಾಜೇಶ್ ವೇಣೂರುರವರು ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಟ್ರೇಲರ್ ಗೆ ಸಿನಿ ರಸಿಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಸಿನಿಮಾದ ಪೋಸ್ಟರ್ ಗಳು ಸಿಕ್ಕಾಪಟ್ಟೆ ಕ್ಯುರಿಯಾಸಿಟಿ ಹುಟ್ಟಿಸಿದೆ.
YOU MAY ALSO LIKE
No comments